Priyanka Chopra Nick Wedding : ಪ್ರಿಯಾಂಕಾ ನಿಕ್ ರಿಸೆಪ್ಶನ್ ನಲ್ಲಿ ಮೋದಿ | FILMIBEAT KANNADA

2018-12-05 1,136

ಜೋಧ್ಪುರ್ ನ ಉಮಾಯಿದ್ ಭವನ್ ಅರಮನೆಯಲ್ಲಿ ನಡೆದ ಎರಡು ಸಮಾರಂಭಗಳಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೊನಾಸ್ ತಮ್ಮ ಮೊದಲ ರಿಸೆಪ್ಶನ್ ನ ನವ ದೆಹಲಿಯ ತಾಜ್ ಪ್ಯಾಲೇಸ್ ಹೋಟೆಲ್ ನಲ್ಲಿ ದರ್ಬಾರ್ ಹಾಲ್ ನಲ್ಲಿ ಆಯೋಜಿಸಿದರು. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಕೂಡ ರಿಸೆಪ್ಶನ್ ಗೆ ಬಂದು ದಂಪತಿಗಳಿಗೆ ಅಭಿನಂದಿಸಿದರು ಮತ್ತು ಉಡುಗೊರೆ ನೀಡಿದರು.

After tying the knot in two grand ceremonies at Jodhpur's Umaid Bhavan Palace, Priyanka Chopra and Nick Jonas hosted their first wedding reception at Durbar Hall at Taj Palace Hotel in New Delhi. Speaking about their wedding reception last night, Indian Prime Minister Narendra Modi graced the function and had a gift for the couple.